¡Sorpréndeme!

ಚಿತ್ರದುರ್ಗಕ್ಕೆ ಭೇಟಿ ನೀಡಿದ ದರ್ಶನ್-ರಾಕ್ ಲೈನ್ ವೆಂಕಟೇಶ್ | FILMIBEAT KANNADA

2018-10-13 392 Dailymotion

ಮದಕರಿ ನಾಯಕ' ಚಿತ್ರಕ್ಕೆ ಸಂಬಂಧಪಟ್ಟಂತೆ ಸ್ಟಾರ್ ನಟರ ನಡುವೆ ವಾದ-ವಿವಾದ ನಡೆಯುತ್ತಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ
Kannada actor, challenging star darshan has visit to chitradurga's muruga mata along with producer rockline venkatesh.